Karnataka Government 2023 Holidays PDF
Karnataka Government 2023 Holidays PDF
ಹಾಗಾದ್ರೆ, 2023ರ ಸಾರ್ವತ್ರಿಕ ರಜಾ ದಿನಗಳ ವಿವರ ಏನು ಅಂತೀರಾ.. ಇಲ್ಲಿದೆ ನೋಡಿ..
ಜನವರಿ 26, ಗುರುವಾರ – ಗಣರಾಜ್ಯೋತ್ಸವ
ಫೆಬ್ರವರಿ 18, ಶನಿವಾರ – ಮಹಾಶಿವರಾತ್ರಿ
ಮಾರ್ಚ್ 22, ಬುಧವಾರ – ಯುಗಾದಿ ಹಬ್ಬ
ಏಪ್ರಿಲ್ 3, ಸೋಮವಾರ – ಮಹಾವೀರ ಜಯಂತಿ
ಏಪ್ರಿಲ್ 7, ಶುಕ್ರವಾರ – ಗುಡ್‌ಫ್ರೈಡೇ
ಏಪ್ರಿಲ್ 14, ಶುಕ್ರವಾರ – ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1, ಸೋಮವಾರ – ಕಾರ್ಮಿಕರ ದಿನಾಚರಣೆ
ಜೂನ್ 29, ಗುರುವಾರ – ಬಕ್ರೀದ್
ಜುಲೈ 29, ಶನಿವಾರ – ಮೊಹರಂ ಕಡೇ ದಿನ
ಆಗಸ್ಟ್ 15, ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 18, ಸೋಮವಾರ – ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 28, ಗುರುವಾರ – ಈದ್ ಮಿಲಾದ್
ಅಕ್ಟೋಬರ್ 2, ಸೋಮವಾರ – ಗಾಂಧಿ ಜಯಂತಿ
ಅಕ್ಟೋಬರ್ 23, ಸೋಮವಾರ – ಮಹಾನವಮಿ, ಆಯುಧ ಪೂಜೆ
ಅಕ್ಟೋಬರ್ 24, ಮಂಗಳವಾರ – ವಿಜಯದಶಮಿ
ನವೆಂಬರ್ 1, ಬುಧವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 14, ಮಂಗಳವಾರ – ಬಲಿಪಾಡ್ಯಮಿ ದೀಪಾವಳಿ
ನವೆಂಬರ್ 30, ಗುರುವಾರ – ಕನಕದಾಸ ಜಯಂತಿ
ಡಿಸೆಂಬರ್ 25, ಸೋಮವಾರ – ಕ್ರಿಸ್‌ಮಸ್